ಬೆಂಗಳೂರು: ಶ್ರೀ ಡಾ ಶಿವಕುಮಾರ ಸ್ವಾಮೀಜಿ ಕೋಚಿಂಗ್ ಸೆಂಟರ್ ಬುಳ್ಳಾಪುರ ವತಿಯಿಂದ ಸೌಂದರ್ಯ ಶಿಕ್ಷಣ ಸಂಸ್ಥೆ ಬೆಂಗಳೂರು ಇವರ ಸಹಕಾರದೊಂದಿಗೆ ಇದೇ ಜನವರಿ 16 ಭಾನುವಾರ ಸಂಜೆ 6 ಗಂಟೆಗೆ ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ. ನಮ್ಮೂರ ಸಾಂಸ್ಕೃತಿಕ ಸಂಜೆ ಬುಳ್ಳಾಪುರ 2022 ಸ್ವಾಗತ ಬಯಸುವವರು ಬುಳ್ಳಾಪುರ ಗ್ರಾಮದ ಗುರು ಹಿರಿಯರು ಮತ್ತು ಗ್ರಾಮಸ್ಥರು.
ಮಾಹಿತಿಗಾಗಿ: 9380802424 ಶ್ರೀಯುತ ರಂಗನಾಥ್ ನಾಯಕ್ ಪತ್ರಿಕಾ ಮಾಧ್ಯಮ ಸಿರವಾರ್, 9632681014 ಲಕ್ಷ್ಮಣ್ s k s ಕೋಚಿಂಗ್ ಸೆಂಟರ್ ಬುಳ್ಳಾಪುರ, 9901170651 ಶ್ರೀಯುತ ಸಣ್ಣ ದುರ್ಗಯ್ಯ ಗ್ರಾಮ ಪಂಚಾಯತಿ ಸದಸ್ಯರು ಬುಳ್ಳಾಪುರ, 9606522238 ಶ್ರೀಯುತ ಅಂಜಪ್ಪ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಬಳ್ಳಾಪುರ, 9686607097 ಶ್ರೀಯುತ ಹನುಮಂತ ಶಿಕ್ಷಕರು, 9740619391 ಶ್ರೀಯುತ ಎಲ್ಲಪ್ಪ ಶಿಕ್ಷಕರು , 7619688761 ಶ್ರೀಯುತ ಶರಣಬಸವ ಶಿಕ್ಷಕರು.