ಹೆಮಗುಡ್ಡದಲ್ಲಿ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯ ಘಟಕದ ರಚನೆ..!

ಹೆಮಗುಡ್ಡ: ರಾಜ್ಯ ಘಟಕ ವತಿಹಿಂದ ಇಂದು ಹೆಮಗುಡ್ಡದಲ್ಲಿ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯ ಘಟಕದ ರಚನೆಯನ್ನು ಮಾಡಲಾಯಿತು .

ಇಂದಿನ ಸಭೆಯಲ್ಲಿ 5 ಜಿಲ್ಲೆಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು

1.ಗೌರವಧ್ಯಕ್ಷರು – ರಾಜೇಶ್ ನಾಯಕ್ ಗಂಗಾವತಿ (ಕುಮಾರರಾಮ ವಂಶಸ್ಥರು)

  1. ರಾಜ್ಯಧ್ಯಕ್ಷರು – ರಾಜೇಶ್ ನಾಯಕ್ ಲಿಂಗಸಗೂರು

3.ರಾಜ್ಯ ಸಂಚಾಲಕರು – ಸೋಮಶೇಖರ್ ನಾಯಕ್ ಲಿಂಗಸಗೂರು

4.ರಾಜ್ಯ ಉಪಾಧ್ಯಕ್ಷರು – ಹುಲಗಪ್ಪ ಹಂಪಿ

  1. ರಾಜ್ಯ ಪ್ರಧಾನ ಕಾರ್ಯದರ್ಶಿ – ಹರನಾಯಕ್ ಗಂಗಾವತಿ

6.ರಾಜ್ಯ ಕಾನೂನು ಸಲಹೆಗಾರರು – ಅಮರೇಶ ನಾಯಕ್ ಐದಬಾವಿ

7.ರಾಜ್ಯ ಸಾಮಾಜಿಕ ಜಾಲತಾಣ – ಅಜೇಯ ಕುಮಾರ್

8.ರಾಜ್ಯ ಕಾರ್ಯದರ್ಶಿ –  ಮಂಜುನಾಥ ಶಿಕಾರಿಪುರ

ರಮೇಶ್ ಕುಮಾರ್

9.ರಾಜ್ಯ ಕಾರ್ಯಕಾರಿಣಿ ಸದಸ್ಯ – ನಿಂಗನಗೌಡ ಮುಕ್ಕುಂಪಿ

Discover more from Valmiki Mithra

Subscribe now to keep reading and get access to the full archive.

Continue reading