ದೇವದುರ್ಗ: ತಾಲೂಕಿನಲ್ಲಿ ಬರುವ ಹೇರೂರ್ ಎಂಬ ಗ್ರಾಮದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನಾ ಪಂದ್ಯದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಅಧ್ಯಕ್ಷರದ ರೂಪ ಶ್ರೀನಿವಾಸ್ ನಾಯಕ ಭಾಗವಹಿಸಿದರು.
ಪಂದ್ಯ ಪ್ರಾರಂಭದಲ್ಲಿ ಬ್ಯಾಟಿಂಗ್ ಮಾಡುವುದರ ಮೂಲಕ ಯುವಕರಲ್ಲಿ ಶಕ್ತಿತುಂಬುವ ಕೆಲಸಕ್ಕೆ ಶುಕ್ರವಾರ ಚಾಲನೆ ನೀಡಿದ್ದರು. ಈ ವೇಳೆಯಲ್ಲಿ , ಜೆಡಿಎಸ್ ಮಹಿಳಾ ಮುಖಂಡರದ ಕೆಂಚ್ಚಮ್ಮ ಜಿ. ನಾಯಕ ಮತ್ತು ರಾಜ್ಯ ಸಂಚಾಲಕರದ ಉಮಾದೇವಿ, ಮರಿಲಿಂಗ. ಪಾಟೀಲ್, ಯಲ್ಲನಗೌಡ ಕೊತ್ತದೊಡ್ಡಿ ಹಾಗೂ ಅನೇಕ ಪಂದ್ಯದ ಸದಸ್ಯರ ಜೊತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.