ದಿನಾಂಕ ೧೨-೧೨-೨೦೨೧ರಂದು ಮಸ್ಕಿ ತಾಲೂಕಿನ ಉಸ್ಕಿಹಾಳ್ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಯಂತಿ ನೆಡಿಯಿತು. ಈ ಕಾರ್ಯಕ್ರಮದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀ¯, ï ಕಾಂಗ್ರೆಸ್ ಯುವ ಮುಖಂಡ ಶ್ರೀ ಖ ಸಿದ್ದನಗೌಡ ತುರಿವಿಹಾಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್ ಮತ್ತು ವಾಲ್ಮೀಕಿ ಸ್ವಾಭಿಮಾನಿ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಶೇಖರ್ಗೌಡ ಮಾಲಿ ಪಾಟೀಲ್ ಹಾಗೂ ಸಮಾಜದ ಮುಖಂಡರು ಭಗವಾಹಿಸಿದರು.
ಮಾಜಿ ಶಾಸಕರು ಮಾತನಾಡಿ ಸಮಾಜ ಅಂತ ಬಂದಾಗ ಪಕ್ಷ ಬೇದ ಮರಿತು ಒಂದು ಆಗಬೇಕು ರಾಜಿಕೀಯ ಬೇರೆ ಸಮಾಜ ಬೇರೆ ಆದ್ರೆ ರಾಜಕೀಯಕ್ಕಾಗಿ ಸಮಾಜದವನ್ನು ದ್ವೇಷಸುವದು ಬೇಡ ಅಂದರು. ಮತ್ತು ೭.೫ಮೀಸಲಾತಿ ಗಾಗಿ ಸಮಾಜದ ಒಗ್ಗಟ್ಟು ಬಹಳ ಮುಖ್ಯ ಅಂದರು. ನಂತರ ವಾಲ್ಮೀಕಿ ಸ್ವಾಭಿಮಾನಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಶ್ರೀ ಶೇಖರ್ ಗೌಡ ಮಾಲಿ ಪಾಟೀಲ್ ಆದೇಶ ಪತ್ರ ವಿತರಣೆ ಮಾಡಿದರು ಶ್ರೀ ಶಂಕರ್ಗೌಡ ಮಾಲಿ ಪಾಟೀಲ್ -ತಾಲೂಕು ಪ್ರದಾನ ಕಾರ್ಯದರ್ಶಿ ಶ್ರೀ ಶಿವಣ್ಣ ನಾಯಕ ಕಕ್ಕಲದೊಡ್ಡಿ -ದೇವದುರ್ಗ ತಾಲೂಕು ಸ್ವಾಭಿಮಾನಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಾಯಿತು ಶ್ರೀ ಈರನ ಗೌಡ ಅಸರತಿ-ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಲಾಯಿತು. ಮತ್ತು ಶ್ರೀ ರಮೇಶ ನಾಯಕ ಕಾರ್ಯಕ್ರಮ ನಿರೋಪಿಸಿದರು.