ಗುಂಡಿಬಂಡೆ ಪಟ್ಟಣ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಗಿಟ್ಟಿಸಿಕೊಂಡಿರುವ ಬೆನ್ನಲ್ಲೇ ಬಾಗೇಪಲ್ಲಿತಾಲ್ಲೂಕಿನಲ್ಲಿ ಅಪರೇಷನ್ ಕಾಂಗ್ರೆಸ್ ಗೆ ಮುಂದಾದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ..
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಪಕ್ಷಾಂತರ ಪರ್ವ…
ಬಾಗೇಪಲ್ಲಿ ತಾಲ್ಲೂಕಿನ ಮುಮ್ಮಡಿವಾರಪಲ್ಲಿ ಗ್ರಾಮದ ಶಾಸಕರ ಸಂಬಂಧಿ ಹಾಗೂ ಕೊತ್ತಕೋಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟರೆಡ್ಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ..
ಕಾಂಗ್ರೆಸ್ ತೊರೆಯದಂತೆ ರಾಜಿ ಸಂಧಾನ ನಡೆಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರಯತ್ನ ವಿಫಲ..
ಕಾಂಗ್ರೆಸ್ ಮುಖಂಡ ವೆಂಕಟರೆಡ್ಡಿ ನೇತೃತ್ವದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಕೊತ್ತಕೋಟೆ ಮತ್ತು ಮಾರಗಾನುಕುಂಟೆ ಗ್ರಾಮ ಪಂಚಾಯತಿಗಳ 20 ಕ್ಕೂ ಹೆಚ್ಚು ಸದಸ್ಯರು, ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ..