ಜಮಾಪುರ ಗ್ರಾಮದಲ್ಲಿ ಇಂದು ಮಣ್ಣಿನ ದಿನಾಚಣೆಯನ್ನು ವಿಶೇಷವಾಗಿ ಆಚರಿಸಿದರು. ಕ್ಲೀನ್ & ಗ್ರೀನ್ ಫೋರ್ಸ್ ಶ್ರೀರಾಮನಗರ, ಡಣಾಪುರ್,ಸಿದ್ದಾಪೂರ ತಂಡದ ಸದಸ್ಯರು ಜಮಪೂರ ಗ್ರಾಮದಲ್ಲಿ ಇಂದು ಹಸಿರು ಸೇವೆ ಹಾಗೂ ಸ್ವಚ್ಛತಾ ಕಾರ್ಯ ಹಮ್ಮಿಕೊಂಡರು. ಮಾಜಿ ತಾಲೂಕಾಪಂಚಾಯತ ಅಧ್ಯಕ್ಷರಾದ ಮಹಮದ್ ರಫೀ ಅವರ ನೇತೃತ್ವದಲ್ಲಿ ನೆರವೇರಿತು.
ಹಸಿರು ತಂಡದ ಪರಿಸರ ಪ್ರೇಮಿ ರಫಿ ಮಾತನಾಡಿ ಜಮಾಪುರ ಗ್ರಾಮ ಮಧ್ಯ ಮುಕ್ತ ಗ್ರಾಮವಾಗಿದ್ದು ಸಂತೋಷ ದ ವಿಚಾರ , ಅದರೆ
ಮುಂದೆ ಈ ಗ್ರಾಮ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿ ಎನ್ನುವುದು ನಮ್ಮೆಲ್ಲರ ಆಶಯ.
ಜಮಪೂರ ಗ್ರಾಮದ ಯುವಕರಾದ ಲಿಂಗರಾಜ ನಾಗರೆಡ್ಡಿ ಗ್ರಾಮ ಪಂಚಾಯಿತಿ ಉಪದ್ಯಕ್ಷರದ ಕಾಸಿಮ್ ಸಾಬ್, ಸದಸ್ಯರಾದ ಅಂಜಿನಪ್ಪ, ಎಲ್ಲಾ ಸದಸ್ಯರು, ಊರಿನ ಹಿರಿಯರಾದ ಮಲ್ಲಿಕಾರ್ಜುನ್ ರೆಡ್ಡಿ ಅಂಗಡಿ,ಗಂಗಪ್ಪ ಕುರಿ,ಹನುಮಂತಪ್ಪ
ಯುವಕರಾದ ರಾಜಾಸಾಬ್ ಮರಳಿ,ಉಪೇಂದ್ರ ಹಾಗೂ ಹಸಿರು ತಂಡದ ಸುಮಂಗಲಾ ಸಿಂಪಿ,ಹನುಮೇಶ್ ಭಾವಿಕಟ್ಟಿ,ರಾಜೇಶ್,
ಸಿದ್ದಾಪುರದ ಚಂದ್ರಶೇಖರ ಸರ್,ರಫಿ ಜಾಗಿರ್ಧರ,ಸಿದ್ದು,… ಜಮಪೂರ ಗ್ರಾಮದ ಹಿರಿಯರು ಮಕ್ಕಳು ಕಾರ್ಯಕ್ರಮವನ್ನೂ ಯಶಸ್ವಿಗೊಳಿಸಿದರು.
ವರದಿ: ಅಂಬಣ್ಣ ನಾಯಕ