ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಅಭ್ಯರ್ಥಿ ಸನ್ಮಾನ್ಯ ಎಚ್.ಎಸ್. ಗೋಪಿನಾಥ್ ರವರು ಇಂದು ಯಲಹಂಕ ವಿಧಾನ ಸಭಾ ಕ್ಷೇತ್ರದ ಗ್ರಾಮಗಳಿಗೆ ಮತಯಾಚನೆ ಮಾಡಲು ಬಂದಿದ್ದರು ಈ ಸಂದರ್ಭದಲ್ಲಿ ಸನ್ಮಾನ್ಯ ಶಾಸಕರು ಎಸ್ ಆರ್ ವಿಶ್ವನಾಥ್ ರವರು ಮತ್ತು ನಗರಭಿವೃದ್ಧಿ ಸಚಿವರು ಸನ್ಮಾನ್ಯ ಭೈರತಿ ಬಸವರಾಜ ರವರು ಬಿಜೆಪಿ ಮುಖಂಡರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು