ಶಿವಮೊಗ್ಗ ಸಾಗರ ರಸ್ತೆಯಲ್ಲಿ ನೂತನವಾಗಿ ಆರಂಭವಾಗಿರುವ ಬರ್ಲಿನ್ ಓಕ್ ಶೋರೂಂ ಶುಭಾರಂಭಗೊಂಡಿದೆ
ನೂತನ ಶೋರೂಂ ಉದ್ಘಾಟನೆಯನ್ನು ಮಹಾನಗರ ಪಾಲಿಕೆ ಮೇಯರ್ ಸುನೀತ ಅಣ್ಣಪ್ಪ ನೆರವೇರಿಸಿದರು
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಹೆಚ್.ಸಿ.ಯೋಗಿಶ್ ಅವರು ಶುಭ ಹಾರೈಸಿದರು
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಈ ಕಾಂತೇಶ್, ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಡಿಜಿಎಂ ಸಂದೀಪ್ ರಾವ್ ಪಿ., ರಾಯಲ್ಓಕ್ ಚೇರ್ಮನ್ ವಿಜಯ್ ಸುಬ್ರಹ್ಮಣ್ಯಂ, ರಾಯಲ್ಓಕ್ ಎಂ.ಡಿ ಮಥನ್ ಸುಬ್ರಹ್ಮಣ್ಯಂ, ರಾಯಲ್ಓಕ್ ಸಿಇಓ ವೇಣುಗೋಪಾಲ್ ನಾಯರ್ ಮತ್ತಿತರರು ಉಪಸ್ಥಿತರಿದ್ದರು