ವಾಲ್ಮೀಕಿ ಜಾತ್ರಾ ಪ್ರಯುಕ್ತ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರು ಈಗಾಗಲೇ ಮೊದಲನೇ ಹಂತದಲ್ಲಿ 38 ತಾಲೂಕಿಗೆ ಭೇಟಿ ನೀಡಿದ್ದು,
ಹಾಗೆಯೇ ಎರಡನೇ ಹಂತದ ತಾಲೂಕುವಾರು ಜಾತ್ರಾ ಪ್ರವಾಸ ಕೈಗೊಂಡಿದ್ದು ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಉಪಸ್ಥಿತರಿರಬೇಕಾಗಿ ಕೋರುತ್ತೇವೆ.
1) ದಿನಾಂಕ:02/12/2021 ಗುರುವಾರ
ಬೆಳಿಗ್ಗೆ 9:00
ಶಿಕಾರಿಪುರ
ಸ್ಥಳ: ವಾಲ್ಮೀಕಿ ಪತ್ತಿನ ಸಹಕಾರ ಸಂಘ
ಮದ್ಯಾಹ್ನ: 12:00
ಸೊರಬ
ಸ್ಥಳಃ ದುರ್ಗಾಂಭ ದೇವಸ್ಥಾನ ಆನವಟ್ಟಿ,
ಮದ್ಯಾಹ್ನ: 2:00 ಗಂಟೆಗೆ.
ಸಾಗರ
ಸ್ಥಳಃ ಕನಕ ಭವನ
ಸಂಜೆ: 4:00 ಗಂಟೆಗೆ
ಹೊಸನಗರ.
ಸ್ಥಳಃ
2) ದಿನಾಂಕಃ 03/12/2021 ಶುಕ್ರವಾರ
ಬೆಳಿಗ್ಗೆಃ 10:00 ಗಂಟೆಗೆ
ಶಿವಮೊಗ್ಗ
ಸ್ಥಳಃ ಬಸವ ಕೇಂದ್ರ. ವೆಂಕಟೇಶ ನಗರ
ಮದ್ಯಾಹ್ನಃ 01:00 ಗಂಟೆಗೆ
ಭದ್ರಾವತಿ
ಸ್ಥಳಃ ಅರಹತೊಳಲು ಬೇಡರ ಕಣ್ಣಪ್ಪ ದೇವಸ್ಥಾನ ಪಕ್ಕದ ಸಮುದಾಯ ಭವನ
ಸಂಜೆಃ 04:00
ತರೀಕೆರೆ
ಸ್ಥಳಃ ದುರ್ಗಾಂಬಾ ದೇವಸ್ಥಾನ
3) ದಿನಾಂಕಃ 04/12/2021 ಶನಿವಾರ
ಬೆಳಿಗ್ಗೆಃ 10:00 ಗಂಟೆಗೆ
ಅಜ್ಜಂಪುರ
ಸ್ಥಳಃ ಶ್ರೀ ದುರ್ಗಾಂಭ ದೇವಸ್ಥಾನ.
ಮದ್ಯಾಹ್ನಃ 01:00 ಗಂಟೆಗೆ
ಕಡೂರು
ಸ್ಥಳಃ ಪಿ. ಎಲ್. ಡಿ. ಬ್ಯಾಂಕ್ ಸಭಾಂಗಣ
ಸಂಜೆಃ 04:00 ಗಂಟೆಗೆ
ಚಿಕ್ಕಮಗಳೂರು
ಸ್ಥಳಃ ಶ್ರೀ ವಾಲ್ಮೀಕಿ ಸಮುದಾಯ ಭವನ
4) ದಿನಾಂಕಃ 05/12/2021 ಭಾನುವಾರ
ಬೆಳಿಗ್ಗೆಃ 10:00 ಗಂಟೆಗೆ
ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳ ಜಿಲ್ಲಾ ಮಟ್ಟದ ಸಭೆ
ಸ್ಥಳಃ ಕನ್ನಡ ಸಾಹಿತ್ಯ ಪರಿಷತ್ ಭವನ
5) ದಿನಾಂಕಃ 06/12/2021 ಸೋಮವಾರ
ಬೆಳಿಗ್ಗೆಃ 09:00 ಗಂಟೆಗೆ
ಕುಶಾಲನಗರ
ಸ್ಥಳಃ ಪ್ರವಾಸಿ ಮಂದಿರ
ಮದ್ಯಾಹ್ನಃ 12:00 ಗಂಟೆಗೆ
ಪಿರಿಯಾಪಟ್ಟಣ
ಸ್ಥಳಃ ವಾಲ್ಮೀಕಿ ಭವನ
ಮದ್ಯಾಹ್ನಃ 02:00 ಗಂಟೆಗೆ
ಹುಣಸೂರು
ಸ್ಥಳಃ
ಸಂಜೆಃ 04:00
ಕೆ.ಆರ್. ನಗರ
ಸ್ಥಳಃ ವಾಲ್ಮಿಕಿ ಕಲ್ಯಾಣ ಮಂಟಪ
6) 07/12/2021 ಮಂಗಳವಾರ
ಬೆಳಿಗ್ಗೆಃ 10:00 ಗಂಟೆಗೆ
ಮೈಸೂರು
ಸ್ಥಳಃ ನಾಯಕರ ಹಾಸ್ಟೆಲ್. ಸರಸ್ಪತಿಪುರಂ
ಮದ್ಯಾಹ್ನಃ 01:00 ಗಂಟೆಗೆ
ಸರಗೂರು
ಸ್ಥಳಃ ವಾಲ್ಮೀಕಿ ಸಮುದಾಯ ಭವನ
ಸಂಜೆಃ 04:00 ಗಂಟೆಗೆ
ಹೆಚ್. ಡಿ. ಕೋಟೆ
ಸ್ಥಳಃ ವಾಲ್ಮೀಕಿ ಭವನ
7) ದಿನಾಂಕಃ 08/12/2021 ಬುಧವಾರ
ಬೆಳಿಗ್ಗೆಃ 10:00 ಗಂಟೆಗೆ
ನಂಜನಗೂಡು
ಸ್ಥಳ- ವಾಲ್ಮೀಕಿ ಭವನ
ಮದ್ಯಾಹ್ನ – 01:00 ಗಂಟೆಗೆ
ಗುಂಡ್ಲುಪೇಟೆ
ಸ್ಥಳ- ಹೊಂಗಿರಣ ಕಾಂಪ್ಲೆಕ್ಸ್. ಮೈಸೂರು ಊಟಿ ರಸ್ತೆ
ಸಂಜೆ – 4:00 ಗಂಟೆಗೆ
ಚಾಮರಾಜನಗರ
ಸ್ಥಳ – ವಾಲ್ಮೀಕಿ ಭವನ
8) ದಿನಾಂಕಃ 09/12/2021 ಗುರುವಾರ
ಬೆಳಿಗ್ಗೆ – 9:00 ಗಂಟೆಗೆ
ಯಳಂದೂರು
ಸ್ಥಳ – ವಾಲ್ಮೀಕಿ ಭವನ
ಮದ್ಯಾಹ್ನ- 12:00 ಗಂಟೆಗೆ
ಹನೂರು
ಸ್ಥಳ –
ಮಧ್ಯಾಹ್ನ – 02:00 ಗಂಟೆಗೆ
ಕೊಳ್ಳೇಗಾಲ
ಸ್ಥಳ – ಚಿಕ್ಕಬೀದಿ ಚಾವಡಿ.
ಸಂಜೆ – 04:00 ಗಂಟೆಗೆ
ಟಿ.ನರಸೀಪುರ
ಸ್ಥಳ – ವಾಲ್ಮೀಕಿ ಭವನ
9) ದಿನಾಂಕಃ10/12/2021 ಶುಕ್ರವಾರ
ಬೆಳಿಗ್ಗೆ – 10:00 ಗಂಟೆಗೆ
ಕೆ.ಆರ್.ಪೇಟೆ ಮತ್ತು ಮಂಡ್ಯ
ಸ್ಥಳ: ಕೆ ಆರ್ ಪೇಟೆ.
ಸಂಜೆ: 04:00 ಗಂಟೆಗೆ
ರಾಮನಗರ
ಸ್ಥಳ –
10) ದಿನಾಂಕ -11/12/2021 ಶನಿವಾರ
ಬೆಳಿಗ್ಗೆ – 10:00 ಗಂಟೆಗೆ
ಮಾಗಡಿ
ಸ್ಥಳ: ಕುದೂರು ಅಂತರಗಂಗೆ ದೇವಸ್ಥಾನ.
ಮಧ್ಯಾಹ್ನ – 01:00 ಗಂಟೆಗೆ
ಕುಣಿಗಲ್
ಸ್ಥಳ –
ಸಂಜೆ – 04:00 ಗಂಟೆಗೆ
ತುರುವೇಕೆರೆ
ಸ್ಥಳ – ಪ್ರವಾಸಿ ಮಂದಿರ
11) ದಿನಾಂಕ- 12/12/2021 ಭಾನುವಾರ
ಬೆಳಿಗ್ಗೆ – 09:00 ಗಂಟೆಗೆ
ಅರಸೀಕೆರೆ
ಸ್ಥಳ – ವಾಲ್ಮೀಕಿ ಭವನ
ಮದ್ಯಾಹ್ನ -12:00 ಗಂಟೆಗೆ
ತಿಪಟೂರು
ಸ್ಥಳಃ ಪ್ರವಾಸಿ ಮಂದಿರ
ಮದ್ಯಾಹ್ನ – 02:00 ಗಂಟೆಗೆ
ಚಿಕ್ಕನಾಯಕನಹಳ್ಳಿ
ಸ್ಥಳ – ಅಂಬೇಡ್ಕರ್ ಭವನ
ಸಂಜೆ – 04:00 ಗಂಟೆಗೆ
ಗುಬ್ಬಿ
ಸ್ಥಳಃ ವಾಲ್ಮೀಕಿ ಭವನ
12) ದಿನಾಂಕ: 13/12/2021 ಸೋಮವಾರ
ಬೆಳಿಗ್ಗೆ – 10:00 ಗಂಟೆಗೆ
ತುಮಕೂರು
ಸ್ಥಳಃ ವಾಲ್ಮೀಕಿ ಕನ್ವೆನ್ಷನ್ ಹಾಲ್ ಹೊರಪೇಟೆ.
ಮಧ್ಯಾಹ್ನ – 01:00 ಗಂಟೆಗೆ
ಶಿರಾ
ಸ್ಥಳ –
ಸಂಜೆ: 04:00 ಗಂಟೆಗೆ
ಹಿರಿಯೂರು
ಸ್ಥಳ: ಪ್ರವಾಸಿ ಮಂದಿರ
13) ದಿನಾಂಕ: 14/12/2021 ಮಂಗಳವಾರ
ಬೆಳಿಗ್ಗೆ: 10:00 ಗಂಟೆಗೆ
ಹೊಸದುರ್ಗ
ಸ್ಥಳ – ರಾಧಾಕೃಷ್ಣ ಕಲ್ಯಾಣ ಮಂಟಪ
ಮದ್ಯಾಹ್ನ – 01:00 ಗಂಟೆಗೆ
ಹೊಳಲ್ಕೆರೆ
ಸ್ಥಳಃ ವಾಲ್ಮೀಕಿ ಸಮುದಾಯ ಭವನ
ಸಂಜೆ: 04:00 ಗಂಟೆಗೆ
ಚಿತ್ರದುರ್ಗ
ಸ್ಥಳ – ಮಹಾರಾಣಿ ಕಾಲೇಜ್ ಕೋಟೆ ಮುಂಬಾಗ
14) ದಿನಾಂಕ: 15/12/2021 ಬುಧವಾರ
ಬೆಳಿಗ್ಗೆ : 10:00 ಗಂಟೆಗೆ
ಭರಮಸಾಗರ
ಸ್ಥಳಃ ಆಂಜನೇಯ ಸ್ವಾಮಿ ದೇವಸ್ಥಾನ
ಮದ್ಯಾಹ್ನ: 01:00 ಗಂಟೆಗೆ
ಆನಗೋಡು
ಸ್ಥಳಃ ವಾಲ್ಮೀಕಿ ಸಮುದಾಯ ಭವನ
ಸಂಜೆ – 04:00 ಗಂಟೆಗೆ
ದಾವಣಗೆರೆ
ಸ್ಥಳ – ನಾಯಕರ ಹಾಸ್ಟೆಲ್
15) ದಿನಾಂಕ: 16/12/2021 ಗುರುವಾರ
ಬೆಳಿಗ್ಗೆ – 10:00 ಗಂಟೆಗೆ
ಹೊನ್ನಾಳಿ
ಸ್ಥಳ: ವಾಲ್ಮೀಕಿ ಸಮುದಾಯ ಭವನ
ಮದ್ಯಾಹ್ನ – 01:00 ಗಂಟೆಗೆ
ನ್ಯಾಮತಿ
ಸ್ಥಳ:
ಸಂಜೆ: 04:00 ಗಂಟೆಗೆ
ಚನ್ನಗಿರಿ
ಸ್ಥಳ: ವಾಲ್ಮೀಕಿ ಸಮುದಾಯ ಭವನ