ಚಿತ್ರದುರ್ಗ: ವಾಣಿವಿಲಾಸ ಸಾಗರ (ಸೂಳೆಕೆರೆ ಕೆರೆ) ಕೋಡಿ ಬಿದ್ದು ಕ ನೀರು ರಾಮಲಿಂಗೇಶ್ವರ ಮಠದ ಪಕ್ಕದಲ್ಲಿಯ ಹಳ್ಳ ತುಂಬಿ ರಸ್ತೆ ಮೇಲೆ ಆರು ಅಡಿ ಎತ್ತರದಲ್ಲಿ ಹರಿಯುತ್ತಿದ್ದು ಹರನಹಳ್ಳಿ ಕೆಂಗಾಪುರ ಶ್ರೀ ರಾಮಲಿಂಗೇಶ್ವರ ಮಠಕ್ಕೆ ಹೋಗಲು ಅವಕಾಶವಿಲ್ಲದೇ ಇರೋದರಿಂದ ರಾಮಲಿಂಗೇಶ್ವರ ಮಠಕ್ಕೆ ಬರುವ ಭಕ್ತರು ಸೂಳೆಕೆರೆಯ (ಶಾಂತಿಸಾಗರ)ಬಲಕ್ಕೆ ಬಸವಾಪಟ್ಟಣ ಮಾರ್ಗವಾಗಿ ಕಣಿವೆ ಬಿಳಚಿಯಿಂದ ಕೆಂಗಾಪುರದ ಹತ್ತಿರ ರಾಮಲಿಂಗೇಶ್ವರ ಮಠಕ್ಕೆ ಬರಬೇಕು
ಅಥವಾ ಕಾರಿಗನೂರು ಕತ್ತಲಗೆರೆ ಕುಂದೂರು ಮಾರ್ಗದಲ್ಲೂ ಸೂಳೆಕೆರೆಯ ಮಾರ್ಗ ಕಣಿವೆ ಬಿಳಚಿಗೆ ಬಂದು ರಾಮಲಿಂಗೇಶ್ವರ ಮಠಕ್ಕೆ ಬರಬಹುದು