ಬಿಜೆಪಿ ಯಾದಗಿರಿ ಗ್ರಾಮೀಣ ಮಂಡಲ ವಿಧಾನಪರಿಷತ್ ಅಭ್ಯರ್ಥಿಯಾದ ಶ್ರೀಮಾನ್ಯ ಬಿ.ಬಿ.ಜಿ.ಪಾಟೀಲ್ ಚುನಾವಣೆ ಪ್ರಚಾರ ಕಾರ್ಯಕ್ರಮ ಹೈಯ್ಯಾಳ ಬಿ.ಜಿಲ್ಲಾ ಪಂಚಾಯತ್ ಮದರಕಲ್ ಗ್ರಾಮದ ನಡೆಯಿತು ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮೆಂಬರ್ ಗಳು ಭಾಗವಹಿಸಿದರು ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ್ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶರಣಗೌಡ ಭೂಪಾಲ್ ರೆಡ್ಡಿ ಮತ್ತು ಚಂದ್ರಶೇಖರ್ ಮಗನೂರ್ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಸೇಡಂ ಶಾಸಕರಾದ ರಾಜು ಮತ್ತು ಚೆನ್ನಾರೆಡ್ಡಿ ಗೌಡ ಮದರ್ಕಲ್ ಎಲ್ಲರೂ ಸೇರಿ ಬಿ.ಜಿ.ಪಾಟೀಲ್ ವಿಧಾನಪರಿಷತ್ ಪರಿಷತ್ ಗೆಲ್ಲಿಸೋಣ ಎಂದು ಹೇಳಿದರು