ಗೊಡಚಿ: ಸಂವಿಧಾನ ದಿನ ಆಚರಣೆ

ಗೊಡಚಿ : ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಗೊಡಚಿಯಲ್ಲಿ ಸಂವಿಧಾನದ ಪೀಠಿಕೆ ಓದಲಾಯಿತು .

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಾಶಾಳ ಮೇಡಂ , ಹಾಗೂ ಶಿಕ್ಷಕರಾದ, ಭೀಮ್ಸಿ ಕನಕಣ್ಣವರ್ .ಬಿಎಂ ಪಾಟೀಲ್ ಸರ್.ಕಡಪಟ್ಟಿ ಸರ್. ಮಗದುಮ್ ಸರ್ . ಕಲ್ಲೂರ್ ಸರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಮದುರ್ಗ ವರದಿಗಾರರು ಭೀಮ್ಸಿ ಕನಕಣ್ಣವರ್.

Discover more from Valmiki Mithra

Subscribe now to keep reading and get access to the full archive.

Continue reading