ವಾಲ್ಮೀಕಿ ನಾಯಕ ಸಮುದಾಯದ ಪ್ರಸ್ತುತ ಸಮಸ್ಯೆಗಳಾದ 7.5% ಮೀಸಲಾತಿ, ವಾಲ್ಮೀಕಿ ಜಯಂತಿಯ ಪರ ವಿರೋಧ ಚರ್ಚೆ ಮೊದಲಾದ ಸಮಸ್ಯೆಗಳು, ವಿದ್ಯಾಸಂಸ್ಥೆಗಳ ಸ್ಥಾಪನೆ, ಸಮುದಾಯದ ಇತರೆ ಸಮಸ್ಯೆಗಳ ಕುರಿತು ಚರ್ಚಿಸಲು ವಾಲ್ಮೀಕಿ ಮಿತ್ರ ಮಾಸಪತ್ರಿಕೆ ಕ್ಲಬ್ ಹೌಸ್ ನಲ್ಲಿ ಚರ್ಚೆ ಏರ್ಪಡಿಸಲಾಗಿದೆ
ಸಮಾಜದ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಹಿರಿಯರು, ಯುವಕರು, ವಕೀಲರು, ಮಾಜಿ ಅಧಿಕಾರಿಗಳು ಸವಿಸ್ತಾರವಾದ ಮಾತುಕತೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ
Club House Event ಲಿಂಕ್ ಕ್ಲಿಕ್ ಮಾಡಿ ಭಾಗವಹಿಸಿ
ಬನ್ನಿ, ನೀವು ಭಾಗವಹಿಸಿ, ಮಾತಾಡಿ, ಕೇಳೋಣ… ಇದೇ ಶನಿವಾರ ಮತ್ತು ಭಾನುವಾರ ಸಂಜೆ 7 ಗಂಟೆಗೆ ಕ್ಲಬ್ ಹೌಸ್ ನ ವಾಲ್ಮೀಕಿ ಮಿತ್ರ ರೂಂ ನಲ್ಲಿ ಮಾತುಕತೆ ಏರ್ಪಡಿಸಲಾಗಿದೆ
ಹೆಚ್ಚಿನ ಮಾಹಿತಿಗಾಗಿ 9886935607, 8970326143 ಸಂಖ್ಯೆಗೆ ಸಂಪರ್ಕಿಸಬಹುದು