ಇಂದು ರಾಜ್ಯ ಯುವಕಾಂಗ್ರೆಸ್ ಮುಖಂಡರು, ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ರವರು ಮಧುಗಿರಿಯ HSR ಸಮುದಾಯ ಭವನದಲ್ಲಿ ನಡೆದ ಮೂರ್ತಣ್ಣನವರ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧುವರರಿಗೆ ಶುಭ ಕೋರಿದರು
ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ ಹಾಲಿ ಹಾಗು ಮಾಜಿ ಪುರಸಭಾ ಸದಸ್ಯರು ಹಾಜರಿದ್ದರು