ಕಾರಟಗಿ ಬ್ಲಾಕ್ ಕಾಂಗ್ರೆಸ್ ಎನ್ ಎಸ್ ಯು ಐ ಸಮಿತಿ ವತಿಯಿಂದ ಕಾರಟಗಿ ತಾಲೂಕು ನಗರಕ್ಕೆ ಸರಕಾರಿ ಡಿಗ್ರಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪದವಿ ಕಾಲೇಜು ಬೇಕೆಂದು ಎನ್ ಎಸ್ ಯು ಐ ಯಲ್ಲಾ ಪದಾಧಿಕಾರಿಗಳಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು
ಎಸ್ ಟಿ ಘಟಕದ ಅಧ್ಯಕ್ಷರಾದ ನಿಂಗಪ್ಪ ನಾಗರಾಜ್ ಮುಂತಾದ ವಿದ್ಯಾರ್ಥಿಗಳು ಮುಖಂಡರು ಭಾಗಿಯಾಗಿದ್ದರು