ಪತ್ರಕರ್ತರೂ ಕೂಡ ಮನುಷ್ಯರೆ:
ಜೆ ನಾಗರಾಜ್ ಹಾಲಸಮುದ್ರ,

ಕಾರಟಗಿ: ಪತ್ರಕರ್ತರು ಮನುಷ್ಯರೆ ಅವರಿಗೆ ಸುಖಕ್ಕಿಂತ ಕಷ್ಟಗಳೆ ಜಾಸ್ತಿ ಅವರಿಗೂ ಕುಟುಂಬ ನಿರ್ವಹಣೆ ಇರುತ್ತದೆ ಎಂದು ಕನ್ನಡ ಸೇವೆ ವಿಭೂಷಣ ರಾಜ್ಯ ಪ್ರಶಸ್ತಿ ಪುರಸ್ಕೃತ ಜೆ. ನಾಗರಾಜ್ ಹೇಳಿದರು,
ಮಂಗಳವಾರ ಸಮೀಪದ ಹಾಲಸಮುದ್ರ ತಿಮ್ಮಾಪುರ ಗ್ರಾಮದ ಎಸ್ ಡಿಎಂಸಿ ಪದಾಧಿಕಾರಿಗಳು ಆಯೋಜಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
ಇವತ್ತು ಸಮಾಜದಲ್ಲಿ ಪತ್ರಕರ್ತರೆಂದರೆ ಶ್ರೀ ಮಂತರು ಅಲ್ಲಿ ದುಡ್ಡು ಬರುತ್ತೆ, ಇಲ್ಲಿ ದುಡ್ಡು ಬರುತ್ತೆ ಅಂತ ಕೆಲವರು ತಿಳಿದಿರುತ್ತಾರೆ, ಅದು ಸತ್ಯಕ್ಕೆ ದೂರವಾದ ಮಾತು ಪತ್ರಕರ್ತ ನಿಮ್ಮಲ್ಲಿ ಒಬ್ಬ ಎಂದು ತಿಳಿಸಿದರು

ಪತ್ರಕರ್ತರೆಂದರೆ ಭಯ ಪಡುವುದು ಬಿಟ್ಟು ಅವರ ಜೊತೆ ಬೆರತು ತಮ್ಮಲ್ಲಿರುವ ಜನ ಪರ ಸಮಸ್ಯೆಗಳನ್ನು ಅವರ ಮುಂದೆ ಇಡುವುದು ನಿಜವಾದ ನಾಗರೀಕ ಎಂದು ತಿಳಿಸಿದರು


ಈ ಸಂದರ್ಭದಲ್ಲಿ ಜೆ.ನಾಗರಾಜ್ ಇವರನ್ನು ಸನ್ಮಾನಿಸಲಾಯಿತು,
ಎಸ್ ಡಿಎಂಸಿ ಅಧ್ಯಕ್ಷ ಬಸವರಾಜ್ ಸಿದ್ದಾಪುರು, ಶರಣಪ್ಪ ತಿಮ್ಮಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ್ ಕಡೆಮನಿ,ಸುರೇಶ ಬಳ್ಳಿಕಟ್ಟೆ, ಶರಣಪ್ಪ ಬಂಡ್ರಾಳ, ಮಹಿಬೂಬ್ ಜಮೇದಾರ್, ಉಮೇಶ್ ತಿಮ್ಮಾಪುರ, ಬಸವರಾಜಪ್ಪ ಮರಳಿ, ಗೋವಿಂದಪ್ಪ ಎಸ್, ಲಕ್ಷ್ಮಣ, ಹನುಮಂತಪ್ಪ ನಾಲ್ಕೇತ್ತೀನೆ, ಶಿಕ್ಷಕರಾದ ಸುರೇಶಕುಮಾರ, ಮೊಹನಕುಮಾರ. ಶಿಲ್ಪಾ, ಅಂಗನವಾಡಿಯ ಸಂಗಮ್ಮ ಇನ್ನಿತರುರ ಭಾಗವಹಿಸಿದ್ದರು,

Discover more from Valmiki Mithra

Subscribe now to keep reading and get access to the full archive.

Continue reading