ಗಂಗಾವತಿ :-ತಾಲೂಕಿನ ಮುಕ್ಕುಂಪಿ ಗ್ರಾಮದಲ್ಲಿ ಇಂದು ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಜೈ ಕರುನಾಡು ರಕ್ಷಣಾ ಸೇನೆಯಿಂದ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ, ವಿದ್ಯಾರ್ಥಿ ಘಟಕದ ರಾಜ್ಯಧ್ಯಕ್ಷರಾದ ಶ್ರೀಕಾಂತ ಪಾಟೀಲ್, ರಾಜ್ಯ ಸಂಚಾಲಕರಾದ ಶಶಿಕುಮಾರ್ ಕೆಸರಟ್ಟಿ, ರಾಜ್ಯ ಕಾರ್ಯದರ್ಶಿಯಾವರಾದ ನಿಂಗಪ್ಪ ಹೆಚ್ ಹಲಗೇರಿ, ಹಾಗೂ ಸಹ ಕಾರ್ಯದರ್ಶಿಯಾವರಾದ ಹನುಮೇಶ ಪೂಜಾರ್ ಉಪಸ್ಥಿತರಿದ್ದರು.