ಕಾರಟಗಿ: ಬಿಜೆಪಿ ಕಾರ್ಯಾಲಯದಲ್ಲಿ ಇಂದು ಕನಕ ಜಯಂತಿಯನ್ನು ಕನಕಗಿರಿ ಬಿಜೆಪಿ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರಟಗಿ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಮುಸಾಲಿ, ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು, ಉಮೇಶ್ ಸಜ್ಜನ, ನಾಗರಾಜ ಬಿಲ್ಗಾರ, ರಮೇಶ ನಾಡಿಗೇರ, ಮಂಜುನಾಥ ಮಸ್ಕಿ, ಹೀರೆಬಸಪ್ಪ ಸಜ್ಜನ, ಮಂಜುನಾಥ ಮಾಲಿಪಾಟೀಲ್, ಮುದುಕನಗೌಡ, ಗುರುಸಿದ್ದಪ್ಪ ಯರಕಲ್, ದುರ್ಗಾರಾವ್,ಕಾಶಿವಿಶ್ವನಾಥ, ಬಸವರಾಜ ಶಿವಶಕ್ತಿ, ಸತ್ಯನಾರಾಯಣ ಕುಲಕರ್ಣಿ, ಧನಂಜಯ, ಬೂದಿ ವೆಂಕಟೇಶ, ಗುರ್ರಪ್ಪ, ಬಿ.ಮಂಜುನಾಥ, ವೆಂಕಟೇಶ ಡಂಕನಕಲ್, ಭೀಮೇಶ, ಜಗದೀಶ್, ಹಾಗೂ ಇನ್ನೂ ಅನೇಕ ಸಂತ ಕನಕದಾಸರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮತ್ತು ಬಿಜೆಪಿಯ ಹಿತೈಷಿ ಬಂಧುಗಳು ಉಪಸ್ಥಿತರಿದ್ದರು