ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ದೇವದುರ್ಗದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅವರಣದಲ್ಲಿ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ವಾಲ್ಮೀಕಿ ಶ್ರೀ ಮಹರ್ಷಿ ವಾಲ್ಮೀಕಿಯ 4 ನೇಯ ಜಾತ್ರೆ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು
ಈ ಸಂದರ್ಭದಲ್ಲಿ ವಾಲ್ಮೀಕಿಯ ಮಹಾಸಭೆಯ ತಾಲ್ಲೂಕಿನ ಅಧ್ಯಕ್ಷರಾದ ಶ್ರೀ ರಾಮಣ್ಣ ಕರಿಗುಡ್ಡ , ಶ್ರೀ ರಾಜಶೇಖರ ನಾಯಕ ನಿರ್ದೇಶಕರು RDCC ಬ್ಯಾಂಕ್ ರಾಯಚೂರು, ಜಿ ಕರೆಯಮ್ಮ ನಾಯಕ ಕಲ್ಯಾಣ ಕರ್ನಾಟಕದ ವೀಕ್ಷಕರು ಜೆ. ಡಿ. ಎಸ್ ಮುಖಂಡರು , ಅಮರೇಶ ಪೊ. ಪಾಟಿಲ್ ಗ್ರಾ.ಪಂ ಸದಸ್ಯರು ಊಟಿ, ಮರಿಲಿಂಗಪ್ಪ ನಾಯಕ ದೇವದುರ್ಗ, ವೆಂಕಟೇಶ ನಾಯಕ ಸೋಮಕಾರ್ , ಭಿಮಣ್ಣ ನಾಯಕ ಪೊಲೀಸ್ ಇಲಾಖೆ ,ಇತರ ತಾಲ್ಲೂಕಿನ ಸಮಾಜದ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಿದರು.