ಮಾನವ ಬಂಧುತ್ವ ವೇದಿಕೆ ವತಿಯಿಂದ ಮೈಸೂರು ನಗರದ ಇನ್ಸಿಟ್ಯೂಟ್ ಆಫ್ ಎಂಜನಿಯರಿಂಗ್ ಸಭಾಂಗಣದಲ್ಲಿ ಜಿಲ್ಲಾ ಸಮಾವೇಶ ಕಾರ್ಯಕ್ರಮದಲ್ಲಿ ಸತೀಶ್ ಜಾರಕೀಹೊಳಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ವಿಭಾಗ ಮಟ್ಟದ ಸಂಚಾಲಕರ ನೇಮಕಾತಿ ಪತ್ರವನ್ನು ಸತೀಶ್ ಜಾರಕಿ ಹೊಳಿ ವಿತರಿಸಿದರು