ಮೀಸಲಾತಿ ಘೋಷಣೆ; ಸ್ವಾಮೀಜಿ ಮುಂದೆಯೇ ಗುಡುಗಿದ ರೂಪ ಶ್ರೀನಿವಾಸ ನಾಯಕ

ಯಲಬುರ್ಗಾ ತಾಲ್ಲೂಕಿನ ವಜ್ರಬಂಡಿ ಗ್ರಾಮದಲ್ಲಿ ನಡೆದ ಶ್ರೀ ವಾಲ್ಮೀಕಿ ಜಯಂತೋತ್ಸವ ಸಮಾರಂಭದಲ್ಲಿ ರಾಯಚೂರು ಜಿಲ್ಲಾ ಹಸಿರುಸೇನೆ ಅಧ್ಯಕ್ಷರಾದ ರೂಪ ಶ್ರೀನಿವಾಸ ನಾಯಕ ಮಾತನಾಡುತ್ತ 7.5% ಮೀಸಲಾತಿ ಪರ ಗುಡುಗಿದರು

ಮಲಗಿರುವ ಮದಕರಿಗಳನ್ನು ಎಚ್ಚರಿಸಲು ನಾಗತಿಯೇ ಬರಬೇಕಾಯಿತು,ರೈತರು ಪರ ನಿರ0ತರ ಹೋರಾಟ ಮಾಡುತ್ತಿರುವ ದಿಟ್ಟ ಹೆಜ್ಜೆಯನ್ನಿಟ್ಟ ಧೀರಮಹಿಳೆ ದೇವದುರ್ಗದ ದೇವಿ ಈ ದಿನ ಎಸ್ ಟಿ ಸಮುದಾಯದ 7.5 ಮೀಸಲಾತಿ ಬಗ್ಗೆ ದೊಡ್ಡ ಧನಿ ಎತ್ತಿದಾಗ ಅಸ0ಖ್ಯಾತ ಅಭಿಮಾನಿಗಳು ರಣಕೇಕೆ ಹಾಕುವುದರ ಮೂಲಕ ಜೈ ಜೈ ಎ0ದಿದ್ದಾರೆ.

ಮಠಾಧೀಶರು ಮರೆತಿರಬಹುದು ಆದರೆ ಈ ಮಹಿಳಾ ನಾಗತಿ ಮರೆಯುವುದಿಲ್ಲಾ
7.5 ಮೀಸಲಾತಿ ಪಡೆಯಲು ವಿಲವಿಲ ಒದ್ದಾಡುತ್ತಿರುವ ರಾಜಕೀಯ ನಾಯಕರಿಗೆ ಕರೆ0ಟ್ ಶಾಕ್ ನೀಡಿದ್ದಾರೆ ರಕ್ತದಲ್ಲಿ ಅದ್ದಿ ಅದ್ದಿ ಬರೆದುಕೊಡುತ್ತೇನೆ0ದು ಘ0ಟಾಘೋಷವಾಗಿ ಗ0ಟಲು ಹರಿಯುವ ತನಕ ಹೇಳಿದ ಮ0ತ್ರಿಗಳಿಗೆ ಮಹಾ ಮ0ಗಳಾರತಿ ಎತ್ತಿದ್ದಾರೆ

ಇನ್ನು ಮಠಾಧೀಶರು ಕೇಳವುದೇ ಬೇಡ ಮೈಕ್ ಕೈಗೆ ಬ0ದರೆ ಸಾಕು, ಆಕಸ್ಮಾತ್ ನಾನು ನಾನು ಸತ್ರೆ ಸತ್ರೆ ಅ0ತ,ನಾನಿರಬೇಕು ಇಲ್ಲಾ ನೀವಿರಬೇಕು ಎಂದು ಸಮುದಾಯದ ಜನರ ಮುಂದೆ ಹೇಳಿ ಹೇಳಿ ಹಗುರವಾಗಿ ಹೈರಾಣಾಗಿ ಮತ್ತೆ ಜಾತ್ರೆ 4 ಆರ0ಬಿಸಿದ್ದಾರೆ ಡ್ರೈವರ್ ನಾಗೂ ಕನ್ನಡಕದ ಮ0ಜೂ ಭಕ್ತರ ಕೊಡುವ ಕಾಸನ್ನು ಮೆತ್ತಗೆ ಜೇಬಿಗೆ ಇಳಿಸಿಕೊಂಡು ತಣ್ಣಗೆ ಸಣ್ಣಗೆ ಆಸ್ತಿ ಮಾಡಿಕೊಳ್ಳುತ್ತಾ ಇದ್ದಾರೆ,ಚಾಲಕನ ಮನೆಯ ವಿಸ್ತೀರ್ಣ 60*40 ಅ0ದ್ರೆ ಯೋಚನೆ ಮಾಡಿ,ಬೇಡ ಭಕ್ತರ ಕಾಣಿಕೆ ಕ0ಡೋರ ಮನೆಗೆ
ಏನೇ ಆಗಲಿ ಈ ಸಮುದಾಯಕ್ಕೆ ರೂಪ ಶ್ರೀನಿವಾಸ ನಾಯಕರ0ಥ ಗಟ್ಟಿಗಿತ್ತಿ ಮು0ದಿನ ವಿಧಾನಸೌಧಕ್ಕೆ ಎ0ಟ್ರೀ ಕೊಡ್ತಾರೆ ಅನ್ನೋದು ಪಕ್ಕ ಆಯಿತು, ವೇದಿಕೆ ಮೇಲೆ ರೂಪ ಶ್ರೀನಿವಾಸ ನಾಯಕ ಮಾತನಾಡಿ ಮತ್ತೊಮ್ಮೆ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳಲಿ ಎಂದು ಹೇಳಿದ್ದಾರೆ,ಅವರು ಈ ಸಾರಿ ಕುಳಿತರೇ ಸರ್ಕಾರ ಮಠವನ್ನು ಸೂಪರ್ ಸೀಡ್ ಮಾಡುತ್ತದೆ ಮತ್ತು ಸರ್ಕಾರದ ಹಣಕ್ಕೆ ಲೆಕ್ಕ ಕೇಳುತ್ತದೆ ಎ0ಬ ಭಯ ಕಾಡುತ್ತಿದೆ
ಆಗಿದ್ದಾಗಲಿ ಸ್ವಾಮೀಜಿ ಸಮುದಾಯಕ್ಕೆ ಅಲ್ಲದಿದ್ದರೂ ಚಾಲಕ ನಾಗು,ನ0ಜೂ,ಗುದ್ದೇಶ್ ನಿಮ್ಮ ಪಟಾಲಮ್ ಗೋಸ್ಕರ ಕುಳಿತುಕೊಳ್ಳಿ…

Discover more from Valmiki Mithra

Subscribe now to keep reading and get access to the full archive.

Continue reading