ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಉಳೇನೂರು ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ರೈತರ ಪರಿಸ್ಥಿತಿ ಹೇಳತೀರದಾಗಿದೆ
ಬೆಳೆ ನೆಲ ಕಚ್ಚಿ ರೈತರು ರೋದಿಸುತ್ತಿದ್ದರು ಯಾವೊಬ್ಬ ಅಧಿಕಾರಿಯೂ ಇತ್ತು ತಲೆ ಹಾಕಿಲ್ಲ
ಮಾನ್ಯ ಮುಖ್ಯಮಂತ್ರಿಗಳು ಕನಕಗಿರಿ ಕ್ಷೇತ್ರದ ಶಾಸಕ ದಡೇಸುಗೂರು ಬಸವರಾಜ್ ಡಿಸಿ ಸಾಹೇಬರು ಕೃಷಿ ಸಚಿವರು, ತಹಶೀಲ್ದಾರರು, ಬಂದು ಕಾರಟಗಿ ತಾಲೂಕಿನ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿ ಭೇಟಿ ನೀಡಿ ಈ ರೈತರ ಪರಿಸ್ಥಿತಿಯನ್ನು ನೋಡಿ ಅವರಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಸಿದ್ದಪ್ಪ ನಾಯಕ ಮೈಲಾಪುರ್ ತಮ್ಮ ಅಳಲನ್ನು ತೋಡಿಕೊಂಡರು
ಮಲ್ಲಿಕಾರ್ಜುನ್ ಹುಲಿಗೆಪ್ಪ ನಾಯಕರು ರೈತರನ್ನು ಉಳಿಸಿ ಪರಿಹಾರ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ