ಬೆಳಗಾವಿ ಜಿಲ್ಲೆಯ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಶಂಕರ ಮಾಡಲಗಿ ಅವರನ್ನು ಮುತವಾಡ್ ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ ಮೂಡಲಗಿ ಪಕೀರಪ್ಪ ಗುಟಗುದ್ದಿ ಬೈಲಹೊ೦ಗಲ ತಾಲೂಕ ಅಧ್ಯಕ್ಷರಾದ ಆನಂದ್ ಪಟಾತ ಭೇಟಿಯಾಗಿ ಮುಖವಾಡ ಗ್ರಾಮದ ವಾಲ್ಮೀಕಿ ಗುಡಿ ಕಟ್ಟಡ ಕಟ್ಟಲು ಸಹಾಯ ಮಾಡಲು ಮನವಿ ಮಾಡಿದರು