ಇಂದು ಇತಿಹಾಸ ಪ್ರಸಿದ್ದ ಶ್ರೀ ಗೂಳೂರು ಗಣಪತಿಯ ದೇವಸ್ಥಾನಕ್ಕೆ ರಾಜ್ಯ ಯುವಕಾಂಗ್ರೆಸ್ ಮುಖಂಡರಾದ ಆರ್.ರಾಜೇಂದ್ರ
ತಮ್ಮ ತಾಯಿಯವರಾದ ಮಾಜಿ ಜಿ.ಪಂ ಅಧ್ಯಕ್ಷರು ಹಾಲಿ ಸದಸ್ಯರು ಆದ ಶ್ರೀಮತಿ ಶಾಂತಲಾ ಕೆ.ಎನ್.ರಾಜಣ್ಣನವರ ಜೊತೆ ಭೇಟಿ ನೀಡಿ ಗಣೇಶನಿಗೆ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಕಲ್ಲಳ್ಲಿ ದೇವರಾಜ್ ಹಾಗು ಸ್ಥಳೀಯ ಮುಖಂಡರು ಹಾಜರಿದ್ದರು