ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಯಾದಗಿರಿ ಜಿಲ್ಲಾ ಹುಣಸಿಗಿ ತಾಲೂಕ ಹೆಬ್ಬಳ್ ನಲ್ಲಿ ನೂತನ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು. ಈ ಗ್ರಾಮ ಘಟಕ ಶ್ರೀಮತಿ ಉಮಾದೇವಿ ನಾಯಕ್ ಅಧ್ಯಕ್ಷೇತೆಯಲ್ಲಿ ಮೇರಿಗೆ ರೂಪ ಶ್ರೀನಿವಾಸ್ ನಾಯಕ ಮತ್ತು ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮಹೇಶ್ ಸುಬೇದರ ಇವರ ಇಬ್ಬರ ನೇತೃತ್ವದಲ್ಲಿ ಈ ಗ್ರಾಮ ಘಟಕ ಮಾಡಲಾಯಿತು. ಈ ಸಂದರ್ಭದಲ್ಲಿ ಸಹ ಕಾರ್ಯಧರ್ಶಿ ಮಲ್ಲನಗೌಡ ಮುದನೂರ್, ಜಿಲ್ಲಾ ಕಾರ್ಯ ಅಧ್ಯಕ್ಷರು, Dr. ಹನಿಪ್, ಮರಿಲಿಂಗ. ಪಾಟೀಲ್ ದೇವದುರ್ಗ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಪಾಧ್ಯಕ್ಷರು ದೇವರಾಜ್ ಗೌಡಿಗೇರ್, ಮಲ್ಲನಗೌಡ ಸಂಘಟನಾ ಕಾರ್ಯದರ್ಶಿ ಅಗರ್ ಹಟ್ಟಿಗಿ, ಮಾಲಕನಗೌಡ, ಖಾಸಿಂ ಸಬ್, ನಿಂಗನಗೌಡ, ಮಲ್ಲನಗೌಡ, ಅಂಬ್ರೆಷ್, ದ್ಯಾಮಣ್ಣ, ಮಾಹಮದ,ಯಲ್ಲಪ್ಪ, ಗ್ರಾಮ ಘಟಕ ಮಹಿಳೆಯರ ಹೆಸರು ಶಂಕ್ರಮ್ಮ ಅಧ್ಯಕ್ಷರು, ಲಕ್ಷ್ಮಿ. ಪಾಟೀಲ್ ಉಪಾಧ್ಯಕ್ಷರು, ನಾಗಮ್ಮ, ಇನ್ನು ಅನೇಕ ಮಹಿಳೆಯರು ಜೊತೆಗೂಡಿ ಈ ಗ್ರಾಮ ಘಟಕ ಮಾಡಲಾಯಿತು