ಜಗದ್ಗುರು ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಬಿಜೆಪಿ ಯುವ ಮುಖಂಡರಾದ ಜಿ ಕೆಂಚನಗೌಡ ಅವರ ನಿವಾಸಕ್ಕೆ ಭೇಟಿ

ಜಗದ್ಗುರು ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಬಾಲೆನಹಳ್ಳಿ ಗ್ರಾಮದ ಬಿಜೆಪಿ ಯುವ ಮುಖಂಡರಾದ ಜಿ ಕೆಂಚನಗೌಡ ಯರಬಳ್ಳಿ ಉಮಾಪತಿ ಹಾಗೂ ವಾಲ್ಮೀಕಿ ಮಿತ್ರ ಮಾಸಪತ್ರಿಕೆ ವ್ಯವಸ್ಥಾಪಕರಾದ ಕೆಂಚಪ್ಪ ಹನುಮಂತ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬವನ್ನು ಆಶೀರ್ವದಿಸಿದರು .

ಈ ಸಂದರ್ಭದಲ್ಲಿ ಗ್ರಾಮದ ತಳವಾರ್ ಕೆಂಚಪ್ಪ , ಕಡತಿ ಹುಲಿಯಪ್ಪ , ಗೌಡ್ರು ಬಸವರಾಜಪ್ಪ, ಮಾರುತಿ, ಅಂಜನಪ್ಪ ಗೌಡ್ರು ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು

Discover more from Valmiki Mithra

Subscribe now to keep reading and get access to the full archive.

Continue reading