ಭಾರತೀಯ ವಿದ್ಯಾರ್ಥಿ ಸಂಘ ವಾಳಕಿ ಇವರ ವತಿಯಿಂದ ಭಾರತೀಯ ಸಂವಿಧಾನ ದಿನ ಹಾಗೂ ಮಹಾತ್ಮ ಜ್ಯೋತಿಬಾಪುಲೆ ಸ್ಮೃತಿ ದಿನ ನಿಮಿತ್ತ ಭವ್ಯ ವ್ಯಕ್ತಿತ್ವ ಭಾಷಣ ಸ್ಪರ್ಧೆ ಏರ್ಪಡಿಸಿದ್ದರೆ
ವಿಷಯಗಳು೧. ಭಾರತೀಯ ಸಂವಿಧಾನ
೨. ಮಹಾತ್ಮ ಜ್ಯೋತಿಬಾ ಪುಲೆಯವರ ಶಿಕ್ಷಣ ಕ್ರಾಂತಿ
೩. ಭಾರತ ದೇಶಕ್ಕೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ
ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿ: ೭೦೧೯೧೪೩೦೮೮