ಇಂದು ಕನಕಗಿರಿ ಕ್ಷೇತ್ರದ ಸಿದ್ದಾಪುರ ಗ್ರಾಮದ ನೂತನ ಸಂತೆ ಮಾರುಕಟ್ಟೆಯನ್ನು ಗ್ರಾಮ ಪಂಚಾಯತಿಯು ಗ್ರಾಮದ ಹಿರಿಯರ ಹಾಗೂ ಯುವಕರ ಒತ್ತಾಯದ ಮೇರೆಗೆ ಮೊನ್ನೆ ಅಕಾಲಿಕ ಮರಣ ಹೊಂದಿದ ಪ್ರತಿಭಾನ್ವಿತ ನಟ ಹಾಗೂ ಯುವಕರ ಆಶಾಕಿರಣ ಪುನೀತ್ ರಾಜಕುಮಾರ ಅವರ ನಾಮಪಲಕದೊಂದಿಗೆ ನೂತನ ಸಂತೆ ಮಾರುಕಟ್ಟೆ ಉದ್ಘಾಟನೆಯನ್ನು ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು ದಡೇಸೂಗೂರು ಅವರು ಚಾಲನೆ ನೀಡಿದರು… ಈ ಕಾರ್ಯಕ್ರಮದಲ್ಲಿ ಬಸವರಾಜಪ್ಪ ಬಿ, ವಿಶ್ವನಾಥ ರೆಡ್ಡಿ , ಭಾವಿ ಶರಣಪ್ಪ, ಚಂದ್ರಶೇಖರ ಮುಸಾಲಿ, ಹಾಗೂ ಗ್ರಾಮದ ಹಿರಿಯರು, ಪಕ್ಷದ ಪಧಾದಿಕಾರಿಗಳು, ಗ್ರಾಮ ಪಂಚಾಯತಿ ಅದ್ಯಕ್ಷರು, ಸರ್ವ ಸದಸ್ಯರು, ಪಂಚಾಯತಿ ಪಿಡಿಓ ಹಾಗೂ ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು