ಪಲಕನಮರಡಿ ಗ್ರಾಮ ಪಂಚಾಯತಿಯ ಗಣಕಯಂತ್ರ ನಿರ್ವಾಹಕರನ್ನಾಗಿ ಶ್ರೀ ಶಿವಗೇನಿ ನಾಯಕ ಜಿಂಕಲ್ ಇವರನ್ನು ನೇಮಕ ಮಾಡಿದ ಪ್ರಯುಕ್ತ ಮಾನ್ಯ ಶ್ರೀ ಕೆ ಶಿವನಗೌಡ ನಾಯಕ ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು
ಇದನ್ನೂ ಓದಿ: ಸಂತೆಕೆಲ್ಲೂರು ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಇದನ್ನೂ ಓದಿ: ಪಲಕನಮರಡಿ; ರಾಜ್ಯೋತ್ಸವ ಆಚರಣೆ
ಈ ಸಂದರ್ಭದಲ್ಲಿ ಪಲಕನಮರಡಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಶ್ರೀ ಹನುಮಗೌಡ ಮದರಕಲ್ , ಅಮರೇಶ ಪೊಲೀಸ್ ಪಾಟಿಲ್ ಊಟಿ, ಚಾಂದ್ ಪಾಶ ಶ್ಯಾನಿ, ಮುಖಂಡರುಗಳಾದ ಶ್ರೀ ತಿರುಪತಿ ನಾಯಕ ಮಾಜಿ ಅಧ್ಯಕ್ಷರು ಗಲಗ ಗ್ರಾ.ಪಂಚಾಯತಿ,ಶಿವಪ್ಪ ನಾಯಕ ಕಕ್ಕಲದೊಡ್ಡಿ, ಯಲ್ಲಪ್ಪ ಬೊಗಡ್ಡಿ ವಂದಲಿ, ಅಮರೇಶ ಡರ್ಗಾ ವಂದಲಿ, ಅಲಿಸಾಬ ಮದರಕಲ್. ಹನುಮಂತ್ರಾಯ ನಾಯಕ ಊಟಿ,ಯಲ್ಲಪ್ಪ ಬೊಗಡ್ಡಿ ವಂದಲಿ,ಚನ್ನಬಸವ ಮ್ಯಕಲದೊಡ್ಡಿ ಇತರರು ಉಪಸ್ಥಿತ ಇದ್ದರು.