ಇಂದು ಸಂತೆಕೆಲ್ಲೂರು ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಊರಿನ ನಿವೃತ್ತ ತಾಲ್ಲೂಕು ವೈದ್ಯಾಧಿಕಾರಿ ಡಾ॥ಶಿವಬಸಪ್ಪ ಸಾಹುಕಾರ, ಆದನಗೌಡ ಮಾಲಿಪಾಟೀಲ್, ಗುರುನಾಥರೆಡ್ಡಿ ದೇಸಾಯಿ, ಅಯ್ಯನಗೌಡ ಮಾಲಿಪಾಟೀಲ್, ಶೇರ್ ಪಾಷಾ ಗ್ರಾ ಪಂ ಸ, ಗವಿಸಿದ್ದಪ್ಪ ಸಾಹುಕಾರ, ವೀರೇಶ ವಿರಕ್ತಮಠ, ಶಾಂತಲಿಂಗಯ್ಯ ಹೀರೆಮಠ, ನಾಗರಾಜ ಕೋಳೂರ, ನಾಗರಾಜ ಕಿರಗಿ, ಗೌಸ್ ಮೋದ್ದೀನ್ ತಾಡಪತ್ರಿ, ಬಸವರಾಜ ಪಂಚಾಳ, ಮತ್ತು ವಾಲ್ಮೀಕಿ ಸಮಾಜದ ಮುಖಂಡರಾದ ಗ್ಯಾನಪ್ಪ ಗುಡದೂರು, ಮಲ್ಲಯ್ಯ ಡಿ ನಾಯಕ, ಅಮರೇಶ ತಳವಾರ, ಶಿವರಾಯ ಕಡಬೂರ, ದ್ಯಾವಪ್ಪ ತಳವಾರ, ಮತ್ತು ಯುವಕ ಮಿತ್ರರು ಭಾಗವಹಿಸಿದ್ದರು.