ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳ ಒಕ್ಕೂಟ ಕನ್ನಡಿಗರ ಸಾರಥ್ಯದಲ್ಲಿ
( ಚಳುವಳಿ ಡಾ ಚಲಪತಿಗೌಡ ಬಣ) ಸುರಪುರ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವ ಬಹಳ ಸರಳವಾಗಿ ಅಚ್ಚರಿಸಲಾಯಿತು.
ಪುನೀತ್ ರಾಜ್‌ಕುಮಾರ್ ಅಗಲಿಕೆಯ ಕಾರಣ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವಮೋನಯ್ಯ ಎಲ್ ಡಿ ನಾಯಕ ಮಾತನಾಡಿ ಕನ್ನಡ ರಾಜ್ಯೋತ್ಸವ ನವೆಂಬರ್ 1 ರಂದು ಆಲೂರ ವೆಂಕಟರಾವ ಅವರು ಕನ್ನಡ ಏಕೀಕರಣ ಚಳವಳಿ ಅರಂಬಿಸಿದರು ಅಂದು ಮದ್ರಾಸ ಹೈದ್ರಾಬಾದ್ ಬಾಂಬೆ ಗಡಿಭಾಗದ ಕನ್ನಡಿಗರನ್ನು ಸೆರಿಸಿ ಎಲ್ಲಾ ಗಡಿಭಾಗದ ಊರುಗಳನ್ನ ಮೈಸೂರು ರಾಜ್ಯಕ್ಕೆ ಸೇರಿಸಿ ನವೆಂಬರ್ ಒಂದರಂದು ಕನ್ನಡಿಗರ ನಾಡಹಬ್ಬವೆಂದು ಆಚರಣೆ ಮಾಡಿದರು.
ಈ ವೇಳೆಯಲ್ಲಿ ಉದಯಕುಮಾರ್ ಎಲ್ ಡಿ ನಾಯಕ. ರಾಮಣ್ಣಗೌಡ ಮಾಲಿ ಪಾಟೀಲ್
ಅಲಗೇರಿ. ತಿಮ್ಮನಗೌಡ ಫೋಲಿಸ ಚೌಡೇಶ್ವರಿಹಾಳ. ದೇ ಗೋನಾಲ ನಗರದ ಅಧ್ಯಕ್ಷ ಮಲ್ಲಿಕಾರ್ಜುನ ಎಸ್ ನಾಯಕ. ಅಲಗೇರಿ ಗ್ರಾಮ ಅಧ್ಯಕ್ಷ ಬಿರಪ್ಪ ಪುಜಾರಿ ಅಲ್ಲಿಸಾಬ ಚೌಡೇಶ್ವರಿಹಾಳ ತಿಮ್ಮನಗೌಡ ನಿಂಗಪ್ಪ ಮಡಿವಾಳ ಮಲ್ಲಪ್ಪ ಕೋನೆಯರ ಮಹೇಶ ಯಾದವ ಬೈರಿಮಡ್ಡಿ. ಇತರರು ಉಪಸ್ಥಿತರಿದ್ದರು