ಯಾದಗಿರಿ November 1, 2021 ಶಹಾಪುರ: ಕಾನೂನು ತಿಳುವಳಿಕೆ ಕಾರ್ಯಕ್ರಮ Posted By: admin ಶಾಹಪುರ ತಾಲೂಕು ಕೊಳ್ಳೂರು ಎಂ ಗ್ರಾಮಸ್ಥರಿಗೆ ಕಾನೂನು ತಿಳುವಳಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಭವಾನಿಯವರು, ವಕೀಲ ವೆಂಕನಗೌಡ, ಪಿ ಡಿ ಓ ಶಾರದಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವಮ್ಮ ಕಾವಲಿ ಜನರಿಗೆ ಕಾನೂನು ಬಗ್ಗೆ ತಿಳಿಸಿ ಕೊಟ್ಟಿರುತ್ತಾರೆ Related