ಕನ್ನಡ ರಾಜ್ಯೋತ್ಸವ ನಿಮಿತ್ಯ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ತಲವಾಗಲು ಗ್ರಾಮದ ಯು ಎಚ್ ಸಿ ಜಿ ಹೈಸ್ಕೂಲ್ ಮಕ್ಕಳಿಗೆ ಊಟದ ತಟ್ಟೆಗಳನ್ನು ವಾಲ್ಮೀಕಿ ಮಿತ್ರ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಟಿ ಕೆ ಹನುಮಂತ ಇವರು ಕೊಡುಗೆ ನೀಡಿದರು ಹಾಗೂ ಶಾಲಾ ಗ್ರಂಥಾಲಯಕ್ಕೆ ಪತ್ರಿಕೆಯನ್ನು ನೀಡಿದರು ಈ ಸಮಯದಲ್ಲಿ ಈ ಶಾಲೆಯ ಹಳೆ ವಿದ್ಯಾರ್ಥಿಯಾದ ಹೆಚ್ ಅರುಣ್ ಕುಮಾರ್ ಹಾಜರಿದ್ದರು