ಇಂದು ಗುಂಡ್ಲುಪೇಟೆ ತಾಲೂಕ್ ಆಡಳಿತದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಸಿ.ಎಸ್ ನಿರಂಜನ್ ಕುಮಾರ್ ರವರು ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಿದರು
ಪುರಸಭಾ ಅಧ್ಯಕ್ಷರಾದ ಪಿ.ಗಿರೀಶ್ ,ಉಪಾಧ್ಯಕ್ಷರಾದ ದೀಪಕ ಅಶ್ವಿನ್, ಪುರಸಭಾ ಸದಸ್ಯರಗಳು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಎನ್.ಮಲ್ಲೇಶ್ ಹಾಜರಾಗಿದ್ದರು