ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕೊಡಿಪಲ್ಲಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನದಲ್ಲಿ ಸಮುದಾಯದ ಯುವಕರ ಕರೆಗೆ ಸ್ವಂದಿಸುವ ಮೂಲಕ ಅವರಿಗೆ ಬಲ ತುಂಬುವ ಕೆಲಸ ಮಾಡಲಾಯಿತು ಇದೆ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರಾದ ನರಸಿಂಹಯ್ಯ, ಪೋಸ್ಟ್ ವೆಂಕಟರವಣಪ್ಪ, ರೊಣೂರು ಕೃಷ್ಣಪ್ಪ, ಕೋಲಾರ ಅಧ್ಯಕ್ಷರು ಆನಂದ್, ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್, ಗುಮರೆಡ್ಡಿ ಪುರ ಹರೀಶ್, ಶ್ರೀನಿವಾಸಪುರ ನಾಗರಾಜ್, ಹಾಗೂ ಕೊಡಿಪಲ್ಲಿ ಗ್ರಾಮದ ವಾಲ್ಮೀಕಿ ಸಮುದಾಯದ ಮುಖಂಡರು, ಯುವಕರು ಇನ್ನೂ ಮುಂತಾದವರು ಭಾಗವಹಿಸಿದರು.