ಕನ್ನಡ ನಾಡಿನ ಹೆಮ್ಮೆಯ ಪುತ್ರ ನೆಚ್ಚಿನ ನಾಯಕ ನಟರಾದ ಕರ್ನಾಟಕದಲ್ಲಿ ಅಪ್ಪು ಎಂದೇ ಖ್ಯಾತಿ ಪಡೆದಿರುವ youth Icon ಪುನೀತ್ ರಾಜ್ಕುಮಾರ ವರಿಗೆ ಹುಲ್ಯಾನೂರ ಗ್ರಾಮದ ಯುವಕರ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಲಿಸಲಾಯಿತ್ತು
ಶ್ರೀ ಭೀಮಪ್ಪಾ ಕರಿಕಟ್ಟಿ(ಗ್ರಾಮ ಪಂಚಾಯತ ಸದಸ್ಯರು-ಹುಲ್ಯಾನೂರ), ಬಸವರಾಜ ಹುಲ್ಯಾನೂರ್, ಸಿದ್ರಾಯಿ R ಕರಿಕಟ್ಟಿ, ಕಲ್ಲಪ್ಪಾ ಪೂಜೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು