ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ವಿರುಪಾಕ್ಷಪ್ಪ ಬಾವಿಕಟ್ಟಿ ಕಾರ್ಯದರ್ಶಿ, ವಕೀಲರು ಸಂಘದ ಸದಸ್ಯರು ಶರತ್ ದಂಡಿನ್ ವಕೀಲರು ಪ್ರಕಾಶ ಕೋರಿ ,ಹನುಮಂತಪ್ಪ ಹನುಮಂತಪ್ಪ, ಮಹೇಶ್ ವಕೀಲರು , ರಾಘವೇಂದ್ರ ವಕೀಲರು, ಸುರೇಶ್ ವಕೀಲರ ಹಿರೇಮಠ ಸರ್ ವಕೀಲರು ಇಸ್ಮೈಲ್ ವಕೀಲರು, ಎಲ್ಲಾ ವಕೀಲರು ಭಾಗಿಯಾಗಿ ಪುನೀತ್ ರಾಜಕುಮಾರ ಇವರ ಸಾಧನೆಯನ್ನು ನೆನಪಿಸಿಕೊಳ್ಳುತ್ತಾ ಅವರು ಸರ್ಕಾರಿ ಪ್ರೌಢಶಾಲೆ ಮಲ್ಲಾಪುರ ಗಂಗಾವತಿ ತಾಲೂಕು ಕೊಪ್ಪಳ ಜಿಲ್ಲೆ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಧನ 1ಲಕ್ಷ ರೂ ದಿನಾಂಕ 21/10/2020 ನೀಡಿರುತ್ತಾರೆ ಮತ್ತು ಮೇರುನಟ ಪವರ್ ಸ್ಟಾರ್, ಪುನೀತ ರಾಜಕುಮಾರ್ ಭಾವ . ಪೂರ್ಣ ಶ್ರದ್ದಾಂಜಲಿಯನ್ನು ಮೌನಾಚರಣೆಯ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಅವರ ಆದರ್ಶಗಳನ್ನು ಅವರ ಅಭಿಮಾನಿಗಳು ಅಳವಡಿಸಿಕೊಳ್ಳಬೇಕು ಮತ್ತು ಅವರು ಮಾಡಿದಂತಹ ಸಾಧನೆಗಳು ಜನರ ಬಗ್ಗೆ ಕಾಳಜಿ ಮತ್ತೆ ಹುಟ್ಟಿ ಅಪ್ಪು ಎಂದು ದೇವರಲ್ಲಿ ಪ್ರಾರ್ಥಿಸಿ ಶ್ರದ್ದಾಂಜಲಿಯನ್ನು ಅರ್ಪಿಸಿದರು.
ವರದಿ:
ನಿಂಗಪ್ಪ ನಾಯಕ್