ಟಿ.ನರಸೀಪುರ: ಪ್ರಗತಿಪರ ಚಿಂತಕರ ವೇದಿಕೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವರನಟ ಡಾ.ರಾಜ್ ಕುಮಾರ್ ರವರ ಸುಪುತ್ರ, ಕನ್ನಡದ ಕರ್ಣ, ಸ್ಯಾಂಡಲ್ ವುಡ್ ನ ಪ್ರಖ್ಯಾತ ನಟ , ನಮ್ಮ ಪ್ರೀತಿಯ ಅಪ್ಪು ಕನ್ನಡ ನಾಡಿನ ರಾಜಕುಮಾರ ವಿಧಿವಶವಾಗಿರುವುದು ಕನ್ನಡ ನಾಡಿನ ದುರ್ದೈವ. ಅಗಲಿದ ಮಹಾ ಚೇತನರ ಆತ್ಮಕ್ಕೆ ಶಾಂತಿ ಕೋರುವ ನಿಟ್ಟಿನಲ್ಲಿ ಮೊಂಬತ್ತಿ ಹಿಡಿದು ಶಾಂತಿಯುತ ಮೆರವಣಿಗೆ ನಡೆಸಲಾಯಿತು