ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಕಲ್ಲುಗುಡಿ ಕೆರೆಯು ತುಂಬಿದ್ದು ಈ ಶುಭ ಸಂಧರ್ಭದಲ್ಲಿ
ಇಂದು ಶಿಡ್ಲಕೋಣ ಸಂಸ್ಥಾನದ ಪರಮಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಸಂಜಯ ಕುಮಾರ್ ಸ್ವಾಮೀಜಿಗಳು ಮಾನ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಧುಗಿರಿ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು ಆದ ಶ್ರೀ ಕೆ.ಎನ್.ರಾಜಣ್ಣನವರು ಮಾಜಿಸಚಿವರು ಹಾಲಿ ಶಾಸಕರು ಆದ ಶ್ರೀಗುಬ್ಬಿ ಶ್ರೀನಿವಾಸ್ ರವರು ಬಾಗಿನ ಅರ್ಪಿಸಿದರು
ಈ ಸಂಧರ್ಭದಲ್ಲಿ ಸ್ಥಳೀಯ ಮುಖಂಡರು ಹಾಜರಿದ್ದರು