ಮೈಸೂರು ತಾಲ್ಲೂಕಿನ ಕುಪ್ಪೇಗಾಲ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಮಹಿಳಾ ಕ್ಷೇಮಾಭಿವೃದ್ಧಿ ಸ್ವಸಹಾಯ ಸಂಘ ಸ್ಥಾಪಿಸಿ
ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಅಖಿಲ ಭಾರತ ನಾಯಕರ ಯುವ ವೇದಿಕೆ (ರಿ)ಇವರ ಸಲಹೆ ಮೇರೆಗೆ ಸ್ವ ಸಹಾಯ ಸಂಘ ಸ್ಥಾಪನೆ ಮಾಡಲಾಯಿತು
ಅಧ್ಯಕ್ಷರಾಗಿ ಮಹಾದೇವಮ್ಮ ರಂಗಸ್ವಾಮಿ ನಾಯಕ, ಉಪಾಧ್ಯಕ್ಷರಾಗಿ ಜಯಲಕ್ಷ್ಮಮ್ಮ ನಾಗರಾಜು, ಕಾರ್ಯದರ್ಶಿಯಾಗಿ ಸುಮಾ ಸಂತೋಷ, ಖಜಾಂಚಿಯಾಗಿ ಎಂ.ಮಂಗಳ ಮಾದನಾಯಕ, ನಿರ್ದೇಶಕರಾಗಿ ಮಹಾಲಕ್ಷ್ಮಿ ಮಹಾದೇವ ನಾಯಕ, ಆಶಾ ಸ್ವಾಮಿ, ಮಹಾದೇವಿ ಪುಟ್ಟಸ್ವಾಮಿ, ಮೀನಾ ವೆಂಕಟೇಶ್, ಸಿದ್ದಮ್ಮ ರಂಗಸ್ವಾಮಿ, ರತ್ನಮ್ಮ ನಾಗನಾಯಕ, ಸೌಮ್ಯ ರಂಗಸ್ವಾಮಿ, ಮಧು ಗಂಗಾಧರ, ಮಹಾದೇವಮ್ಮ ರಂಗಸ್ವಾಮಿ, ಮಮತಾ ಜಯಪಾಲ ಇವರನ್ನು ಆಯ್ಕೆ ಮಾಡಲಾಗಿದೆ