ಗೌರವಾನ್ವಿತ ಪ್ರಗತಿ ಪರ ಚಿಂತಕ ವೇದಿಕೆ ವತಿಯಿಂದ ನಿನ್ನೆ ಶನಿವಾರ ಸಂಜೆ ವಿದ್ಯೋದಯ ಕಾಲೇಜು ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಹಾಗೂ ಮಹಾತ್ಮ ಗಾಂಧಿ ಜಯಂತ್ಯೋತ್ಸವಗಳನ್ನು ಆಚರಿಸಲಾಯಿತು
ಇದೇ ಸಂದರ್ಭದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಪಡೆದ ಕಿರಗಸೂರು ರಾಜಪ್ಪನವರಿಗೆ ಅಭಿನಂದನೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಪ್ರಗತಿ ಪರ ಚಿಂತಕರ ಸರ್ವ ಸಮ್ಮತಿಯ ಮೇರೆಗೆ ಆಯೋಜನೆಗೊಂಡಿದ್ದು ಹಾಗೂ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು
ವರದಿ: ಡಿ ಮಾದೇಶ