ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಯುವ ಮುಖಂಡರಾದ ಭೀಮರಾಯ ತೊನ್ನೂರು ಹೊನ್ನಯ್ಯ ನಾಯಕ್ ಗುಜ್ಜುಲ ಕೋಳೂರು ಗ್ರಾಮದ ಬೂತ್ ಬೂತ್ ಮಟ್ಟದ ಅಧ್ಯಕ್ಷರನ್ನಾಗಿ ದಕ್ಷರಾಜರನ್ನು ಆಯ್ಕೆ ಮಾಡಿದ ಯಾದಗಿರಿ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ಬಿಜೆಪಿಯ ಜಿಲ್ಲಾ ಅಧ್ಯಕ್ಷರಾದ ಡಾ ಶರಣ ಭೂಪಾಲ್ ರೆಡ್ಡಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು