ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ ಹಾಗೂ ಭಾರತ ಸ್ವತಂತ್ರದ ಮೊದಲ ಮಹಿಳಾ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮ ನವರ 243ನೇ ಜಯಂತಿಯನ್ನು ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು, ಈ ಸಂಧರ್ಭದಲ್ಲಿ ಚನ್ನಬಸಪ್ಪ ಸುಂಕದ, ಅಮರೇಶ ಕುಳಗಿ, ಸೋಮಶೇಖರಗೌಡ, ಗುರುಸಿದ್ದಪ್ಪ ಯರಕಲ್, ಶಿವಶರಣೆಗೌಡ, ಅಮರೇಶ ಪಾಟೀಲ, ನಾಗರಾಜ ಅರಳಿ, ದುರ್ಗಾರಾವ್, ರತ್ನಕುಮಾರಿ, ಕಾಶಿ ವಿಶ್ವನಾಥ, ಶಿವಪೂಜಿ ಶರಣಪ್ಪ, ವಿರುಪಾಕ್ಷಿ ತಿಮ್ಮಾಪುರ, ನಾಗನಗೌಡ ಪೋ ಪಾ, ಮಲ್ಲನಗೌಡ, ಪಂಪನಗೌಡ, ಬಿ.ಮಂಜುನಾಥ, ಹುಲುಗಪ್ಪ , ಸಿದ್ದು ಹಾಗೂ ಪಕ್ಷದ ಪಧಾದಿಕಾರಿಗಳು, ಕಾರ್ಯಕರ್ತರು ಹಾಗೂ ಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಪಧಾದಿಕಾರಿಗಳು, ಎಲ್ಲಾ ಮೋರ್ಚಾ ಪಧಾದಿಕಾರಿಗಳು, ಮಹಿಳೆಯರು, ಪ್ರಮುಖರು, ಹಿರಿಯರು, ಯುವಕರು, ಕಾರ್ಯಕರ್ತರು ಭಾಗವಹಿಸಿದ್ದರು.