ಗೋಟುರ ಗ್ರಾಮದಲ್ಲಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು
ವಾಲ್ಮೀಕಿ ಬಾವಚಿತ್ರಕ್ಕೆ ಗ್ರಾಮ ಪಂಚಾಯತಿ ಅಧ್ಶಕ್ಷರಾದ ಶ್ರೀ ಅಶೋಕ ಗಂಗನ್ನವರ ಗೋಟುರ ಗ್ರಾಮ ಪಂಚಾಯತಿ ಮಾಜಿ ಅಧ್ಶಕ್ಷರಾದ ಶ್ರೀ ಕಲಗೌಡ ಕಮತೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರು ಶ್ರೀ ಹನುಮಂತ ಕಲ್ಲಪ್ಪ ಶೇಖನವರ ಶ್ರೀ ಗುರುನಾಥ ಶಿಂದೆ ಹಾಗೂ ಗ್ರಾಮ ಪಂಚಾಯತಿ ಸದಸ್ಶರುಗಳಾದ ಶ್ರೀರವಿಂದ್ರ ಮಾಸೇವಾಡಿ ದುಂಡಪ ಕಮತೆ ಬಸು ಕಮತೆ ಸುಜೀತ ಪಾಟೀಲ ಸಚೀನ ಮನ್ನಿಕೇರಿ ಮುಸ್ತಾಕ ಬೇಪಾರಿ ಸಮಾಜ ಪ್ರಮುಖ ಮುಖಂಡರಾದ ಡಾ.ಶ್ರೀ ಮಹೇಶ ಶೇಖನವರ ಮಾರುತಿ ಘಸ್ತಿ ಸಂತೋಷ ನಾಯಿಕ(ನರಗಟ್ಟಿ) ಅಜ್ಜಪ ಮಾಸೇವಾಡಿ ಜೀವನ ಶೀರಗೆ ಮಲ್ಲಪ್ಪ ರಾಜಪುರೆ ರವಿಂದ್ರ ಜಾಡರ ಚೆನ್ನಗೌಡ ಪಾಟೀಲ ದಯಾನಂದ ಕಮತೆ ಶಂಕರಗೌಡ ಪಾಟೀಲ ಅಡಿವೆಪ್ಪ ಶೇಖನವರ ರಾಜಶೇಖರ ಶೇಖನವರ ಸುಧಾಕರ ಕಾಂಬಳೆ ಬಸು ಮಾದರ ಬೋರಪ್ಪ ಘಸ್ತಿ ಬಾಳೇಶ ಗಂಗನ್ನವರ ಪೂಜೆ ಸಲ್ಲಿಸಿದ್ದರು
ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಕೋಮುಗಳ ಜನರು ಭಾಗವಹಿಸಿದ್ದರು