ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಎಂ ಗ್ರಾಮದ ಕಾಂಗ್ರೆಸ್ ಮುಖಂಡರಾದ ಬಸಣ್ಣ ಬಂಗಿ ಹಣಮಂತ್ರಾಯ ಬೆಣಕಲ್ ರಾಮಣ್ಣರ ನೇತೃತ್ವದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು
ಕೊಳ್ಳುರು ಎಂ ಕಾಂಗ್ರೆಸ್ ಮುಖಂಡರಾದ ಬಸ್ಸಣ್ಣ ಬಂಗಿ ಹಣಮಂತ್ರಾಯ ಬೆಣಕಲ್ ನಾಗಪ್ಪ ಅಮರಾಪುರ ಪಂಚಾಯತಿಯ ಸದಸ್ಯರು ಚಂದ್ರು ಕವಲಿ ಅಂಬಲಯ ಕವಲಿ ರಾಮಣ್ಣ ಸೇರಿದಂತೆ ಸಮಾಜದ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು