ಕೊಲ್ಲೂರು ಎಮ್ ಪಂಚಾಯಿತಿಯಲ್ಲಿ ವಾಲ್ಮೀಕಿ ಜಯಂತಿಯಲ್ಲಿ ಪಂಚಾಯತಿ ಅಧ್ಯಕ್ಷೆ ದೇವಮ್ಮ ಚಂದ್ರಪ್ಪ ಕವಾಲಿಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿ ಶಾರದಾ ಕಂಪ್ಯೂಟರ್ ಆಪರೇಟರ್ ಲಕ್ಷ್ಮಣ ಹಾಗೂ ಚಂದ್ರಪ್ಪ ಕವಾಲಿ ಬಿಜೆಪಿ-ಕಾಂಗ್ರೆಸ್ ಮುಖಂಡರುಗಳಾದ ನಾಗಪ್ಪ ಅಮರಾಪುರ ಅಂಬಲಯ ಕವಲಿ ಮಲ್ಲಿಕಾರ್ಜುನ್ ವಕೀಲ ಭೀಮಣ್ಣ ಗ್ರಾಮ ಪಂಚಾಯತ್ ಮೆಂಬರ್ ಗಳು ವೆಂಕಟೇಶ್ ದಳಪತಿ ಮಲ್ಲಿಕಾರ್ಜುನ ಮಾಸ್ತಿ ವಾಲ್ಮೀಕಿ ಹನುಮಂತಪ್ಪ ಬಿಜೆಪಿ ಮುಖಂಡರು