ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಉಳೆನೂರು ಗ್ರಾಮದ ಶ್ರೀರಾಮುಲುರವರ ಅಪ್ಪಟ ಅಭಿಮಾನಿ ಫಕೀರ್ ನಾಯಕ ಇವರು ಬಿ ಮೈಲಾಪುರದವರು ಮದುವೆಯ ಕಾರ್ಯಕ್ರಮದಲ್ಲಿ ಸಿರುಗುಪ್ಪ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಸೋಮಲಿಂಗಪ್ಪ ನಾಯಕ್ ಅವರ ಸುಪುತ್ರ ಯುವ ನಾಯಕ ಸಿದ್ದಪ್ಪ ನಾಯಕ್ ಭಾಗವಹಿಸಿದ್ದರು
ವಾಲ್ಮೀಕಿ ಸಮುದಾಯದ ಸಿದ್ದಪ್ಪ ನಾಯಕನವರಿಗೆ ಉಳೆನೂರು ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಮಣ್ಣೂರು ಗ್ರಾಮದಿಂದ ಹಲವಾರು ಅಭಿಮಾನಿಗಳು ಬಂದು ಸರಳ ವ್ಯಕ್ತಿತ್ವವನ್ನು ಹೊಂದಿರುವ ಯುವ ನಾಯಕ ಸಿದ್ದಪ್ಪ ನೋಯಕ ನವರಿಗೆ ಬೇರೆ ಬೇರೆ ಸಮುದಾಯದ ಅಭಿಮಾನಿಗಳು ಅದ್ದೂರಿ ಸ್ವಾಗತವನ್ನು ಮಾಡಿದರು ಹಾಗೂ ಇಲ್ಲಿನ ಶ್ರೀ ವಾಲ್ಮೀಕಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು
ವರದಿ:- ಅಂಬಣ್ಣ ನಾಯಕ