ಯಾದಗಿರಿ: ಇಂದು ಕೊಳ್ಳುರ್, ಶಹಪುರ್ ಪಂಚಾಯಿತಿಯ ಊರಿನ ಗಣ್ಯವ್ಯಕ್ತಿಗಳಾದ ಬಸಣ್ಣ ಬಂಗಿ ಮಲ್ಲಿಕಾರ್ಜುನ್ ಮಾಸ್ತಿಯವರ ಸಮ್ಮುಖದಲ್ಲಿ ಪ್ರವಾಹ ಬಂದಾಗ ಯಾವ ರೀತಿಯಾಗಿ ಇರಬೇಕೆಂದು ಎನ್ ಡಿಆರ್ ಎಫ್ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕೆಲವು ಮುಂಜಾಗ್ರತಾ ಕ್ರಮಗಳನ್ನು ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಎನ್ ಡಿಎ ಆರ್ ಎಫ್ ನ ಹಿರಿಯ ಅಧಿಕಾರಿಗಳು, ಊರಿನ ಪ್ರಮುಖರು ಉಪಸ್ಥಿತರಿದ್ದರು