- ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿ ಶುಭ ಕೋರಿದ ಶಾಸಕ ಬಸವರಾಜ ದಡೇಸೂಗೂರ
ಈದ್ ಮಿಲಾದ್ ಹಬ್ಬದ ಅಂಗವಾಗಿ ಸಿದ್ದಾಪುರ ಗ್ರಾಮಕ್ಕೆ ತೆರಳಿ ಹಬ್ಬದ ಮೆರವಣಿಗೆ ಕಾರ್ಯಕ್ರಮದಲ್ಲಿ ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು ಅವರು ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು.
ಈ ವೇಳೆ ಬಸವರಾಜಪ್ಪ ಸಿದ್ದಾಪುರ, ಭಾವಿ ಶರಣಪ್ಪ, ಕೆ ಎನ್ ಪಾಟೀಲ, ನಾಗರಾಜ ಬಿಲ್ಗಾರ, ವೀರೇಶ ಸಾಲೋಣಿ, ಮೋಹನರಾವ್, ಮೆಹಬೂಬ್ ಎಂಡಿಎಸ್, ತಿಮ್ಮನಗೌಡರು, ಚಂದ್ರುಗೌಡ, ಬೂದಿ ಪ್ರಭು, ಹಾಗೂ ಸಿದ್ದಾಪುರ ಗ್ರಾಮದ ಪ್ರಮುಖರು, ಹಿರಿಯರು, ಮುಸ್ಲಿಂ ಸಮಾಜದ ಬಾಂಧವರು ಉಪಸ್ಥಿತರಿದ್ದರು.