ಕಾರಟಗಿ ಉಪ ನೊಂದಣಿ ಕೇಂದ್ರದಲ್ಲಿ ಜನರ ಕೆಲಸ ಕಾರ್ಯಗಳಲ್ಲಿ ವಿಳಂಬ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರ ದೂರಿ ಮೇರೆಗೆ ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಅವರು ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಉಪ ನೊಂದಣಿ ಅಧಿಕಾರಿ ಲಿಂಗರಾಜ್ ಮಸ್ಟೂರು ಅವರನ್ನು ತರಾಟೆಗೆ ತೆಗೆದುಕೊಂಡರು
ಈ ಸಂದರ್ಭದಲ್ಲಿ ನಾಗರಾಜ ಬಿಲ್ಗಾರ, ಸೋಮಶೇಖರ್ ಗೌಡ, ಶಿವಶಲಣೆಗೌಡ, ಮಂಜುನಾಥ ಮಸ್ಕಿ, ಮುದುಕನಗೌಡ,ಕಾಶಿ ವಿಶ್ವನಾಥ, ವಕೀಲರಾದ ಎಂ.ಡಿ.ಎಸ್ ಮೆಹಬೂಬ್ ಉಪಸ್ಥಿತರಿದ್ದರು